Home

I am V.Subrahmanya Bhat,from Dakshina Kannada ,Karnataka, India.

I am a Lecturer, Poet,and writer.Writing in Kannada and Tulu Languages. Articles and poems publishing in leading newspapers and magazines since 1991.Still I am active in Literary and social organizations.

ವಿ.ಸುಬ್ರಹ್ಮಣ್ಯ ಭಟ್, ಕನ್ನಡ ಮತ್ತು ತುಳು ಭಾಷೆಯ ಕವಿ ಹಾಗೂ ಲೇಖಕರು.೧೯೯೧ರಿಂದ ನಾಡಿನ ವಿವಿಧ ಪತ್ರಿಕೆ-ಮ್ಯಾಗಸಿನ್ ಗಳಲ್ಲಿ ರಚನೆಗಳು ಪ್ರಕಟವಾಗುತ್ತಿವೆ.ಈಗಾಗಲೇ ನಾಲ್ಕು ಕೃತಿಗಳನ್ನು ರಚಿಸಿರುವೆ.ಹತ್ತಾರು ಕೃತಿಗಳು ಅಚ್ಚು ಮನೆಗೆ ಸಜ್ಜಾಗಿವೆ.ಸದ್ಯ ಪಿ.ಯು.ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರದ ಉಪನ್ಯಾಸಕನಾಗಿದ್ದು,ಸಾಹಿತ್ಯ ರಚನೆ ಹಾಗೂ ಸಾಹಿತ್ಯ-ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ.